ನಿಧನ


ಸಂಜೆವಾಣಿ ವಾರ್ತೆ
ಸಂಡೂರು :ಮೇ:22: ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದ ಪಿ.ಡಿ.ಓ ಸಿದ್ದಪ್ಪ (60) ರವರು ಅನಾರೋಗ್ಯದಿಂದ ಬಳಲಿ ಪರಮಾತ್ಮನಲ್ಲಿ ವಿಧಿವಶರಾದರು. ವಡ್ಡು ಗ್ರಾಮದ ಜನಪ್ರಿಯತೆಯನ್‍ನ ಗಳಿಸಿದ ಅವರು ಜನರಿಗಾಗಿ ತಮ್ಮ ಬದುಕಿನುದ್ದಕ್ಕೂ ಅತ್ಯುತ್ತಮ ಸೇವೆ ಸಲ್ಲಿಸಿ ಜನಾನುರಾಗಿಗಳಾದರು. ಮೃತರಿಗೆ ಮೂವರು ಗಂಡು ಮಕ್ಕಳು ಇದ್ದು, ಮೃತರ ಅಂತ್ಯ ಕ್ರಿಯೆ ವೀರಶೈವ ವಿಧಿವಿಧಾನಗಳಂತೆ ವೀರಶೈವ ಲಿಂಗಾಯತ ರುಧ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ಅಪಾರ ಬಂಧುಗಳು ಹಿತೈಷಿಗಳು ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು.

One attachment • Scanned by Gmail