ನಿಧನ


ಸಂಜೆವಾಣಿ ವಾರ್ತೆ
ಕುರುಗೋಡು:ಮೇ.19: ಪಟ್ಟಣ ಸಮೀಪದ ಗೆಣೆಕೆಹಾಳು ಗ್ರಾಮದ ನಿವಾಸಿ, ಶರಣಬಸವ (32) ಗುರುವಾರ ನಿಧನರಾದರು.
ಅವರಿಗೆ ಪತ್ನಿ , ಇಬ್ಬರು ಹೆಣ್ಣು ಮಕ್ಕಳು , ತಂದೆ, ತಾಯಿ, ಅಣ್ಣ ಮತ್ತು ಅಕ್ಕ ಇದ್ದಾರೆ. ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.

One attachment • Scanned by Gmail