ನಿಧನ


ಸಂಜೆವಾಣಿ ವಾರ್ತೆ
ಮರಿಯಮ್ಮನಹಳ್ಳಿ, ಮೇ.18: ಮರಿಯಮ್ಮನಹಳ್ಳಿ ಪಟ್ಟಣ ವಾಸಿ ನಿವೃತ್ತ ಶಿಕ್ಷಕಿ ಲಲಿತಮ್ಮತಳವಾರ(72) ನಿಧನರಾದರು.
ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧುಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ  ಪಟ್ಟಣದ ವಾಲ್ಮೀಕಿ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.