ನಿಧನ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 17:  ಮಾತೃಶ್ರೀ ರವರಾದ ಚಂದ್ರಮ್ಮ ಹೆಚ್ ಎಂ(ದಿವಂಗತ ಹೆಚ್ ಎಂ ಕೊಟ್ರಪ್ಪಯ್ಯಶಾಸ್ರಿ ಇವರ ಧರ್ಮಪತ್ನಿ) ಇವರು ಮಂಗಳವಾಋ ಬೆಳಗ್ಗೆ 9:45ಕ್ಕೆ ದೈವಾದೀನರಾಗಿರುತ್ತಾರೆ. ಇವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4:35ಕ್ಕೆ ಸಂಡೂರಿನ ವೀರಶೈವ ರುದ್ರಭೂಮಿಯಲ್ಲಿ ನರವೇರಿಸಲಾಗುವುದು.
ಸಂಡೂರಿನ ಸ್ಕಂದಪುರ ಬಡಾವಣೆಯ ನಿವಾಸಿ ಹೆಚ್.ಎಂ.ಚಂದ್ರಮ್ಮ( 91) ಇವರು ಮಂಗಳವಾರ ಬೇಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಸಂಜೆ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು