ನಿಧನ


ಸಂಜೆವಾಣಿ ವಾರ್ತೆ
ಸಂಡೂರು : ಡಿ: 3:  ಸಂಡೂರು : ಪಟ್ಟಣದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಗಣ್ಯರು ಅದ ಮಲ್ಲಿಕಾರ್ಜುನ (70) ಇವರು ಶನಿವಾರ ಬೆಳಿಗ್ಗೆ 10 ಗಂಟೆಗೆ ದೈವದೀನರಾಗಿರುತ್ತಾರೆ, ಮೃತರು ಪತ್ನಿಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿರುತ್ತಾರೆ.
ಇವರ ಅಂತ್ಯೆ ಕ್ರಿಯೆಯನ್ನು ಸಕಲ ವೀರಶೈವ ಲಿಂಗಾಯತ ಧರ್ಮದ ಪದ್ದತಿಯಂತೆ ಅಂತ್ಯೆಕ್ರಿಯೆಯನ್ನು ನೆರವೇರಿಸಲಾಯತು