
ಸಂಜೆವಾಣಿ ವಾರ್ತೆ
ಮರಿಯಮ್ಮನಹಳ್ಳಿ,ಮಾ.6: ಪಟ್ಟಣದ ಫೋಟೋ ಸೀನಪ್ಪ ಎಂತಲೇ ಪ್ರಸಿದ್ಧರಾದ ದಿ.ಹೆಚ್ ಶ್ರೀನಿವಾಸ್ ರಾವ್ ಹವಾಲ್ದಾರ್ ಅವರ ಪತ್ನಿ ಹೆಚ್.ಪದ್ಮಾವತಿ (72) ಇಂದು ನಿಧನರಾಗಿದ್ದಾರೆ.
ಮೃತ ಹೆಚ್.ಪದ್ಮಾವತಿ (72) ಇವರಿಗೆ ನಾಲ್ಕು ಜನ ಗಂಡು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬ್ರಾಹ್ಮಣ ಸಮಾಜ ವಿಧಿವಿಧಾನಗಳ ಪ್ರಕಾರ ಇಂದು ಸಂಜೆ ಬ್ರಾಹ್ಮಣ ರುದ್ರಭೂಮಿಯಲ್ಲಿ ನೆರವೇರಲಿದೆ.