ನಿತಿನ್ ಕುಲಾಲ್ ದಿನಚರಿ ಆರಂಭ

“ಮೋದಿಜೀ ನನ್ನ ಜೀವನ ಕಟ್ಟಿ ಕೊಟ್ಟಿದ್ದಾರೆ, ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು” ಎಂಬ ಆತನ ಹೇಳಿಕೆಯು ಮೋದಿಯವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬದುಕು ಕಟ್ಟಿಕೊಡುವ ಸಂಕಲ್ಪದ ಬಗ್ಗೆ ಹೆಮ್ಮೆಯೆನಿಸಿತು.