ನಿಟುವಳ್ಳಿ- ಸರಸ್ವತಿ ಬಡಾವಣೆಯಲ್ಲಿ ಲಸಿಕೆ ಅಭಿಯಾನ

ದಾವಣಗೆರೆ.ಏ.೧೭; ನಿಟುವಳ್ಳಿ ನಗರ ಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ  ಮತ್ತು ಸರಸ್ವತಿ ಬಡಾವಣೆಯಲ್ಲಿ ಶ್ರೀ ಬನ್ನಿಮಹಾಂಕಾಳಿ ಸೇವಾ ಸಮಿತಿ  ಸಂಯುಕ್ತಾಶ್ರಯದಲ್ಲಿ ಕೋವಿಡ್.19 ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆಉತ್ತರ ವಿದಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್. ಪಾಲಿಕೆ ಸದಸ್ಯರಾದ.ಕೆ.ಎಂ.ವೀರೆಶ್ ಬನ್ನಿ ಮ
ಹಾಂಕಾಳಿ ಸೇವಾಸಮಿತಿಯ ಅಧ್ಯಕ್ಷರಾದ ಪ್ರೊ..ಬಾಗೂರು ಆನಂದಪ್ಪ. ಸಮಿತಿಯ ಮಹಾತ್ಮ,ಸಂತೇಬೆನ್ನೂರು ಸಿದ್ದಪ,ವಿವೇಕಾನಂದಪ್ಪ.ಶ್ರೀಮತಿ ಮಂಗಳಮ್ಮ. ಡಾ.ವಿದ್ಯಾ.ಜ್ಞಾನೇಶ್ವರಿ. ಮುಂತಾದವರು ಉಪಸ್ಥಿತರಿದ್ದರು. ಅಭಿಯಾನದಲ್ಲಿ ಸುಮಾರು.300ಜನರಿಗೆ ಲಸಿಕೆ ಹಾಕಲಾಯಿತು.