ನಾಳೆ ಸರ್ಕಾರಿ ನೌಕರರ ಮುಷ್ಕರಕೆ ಬಿಎಸ್ ಪಿ ಬೆಂಬಲ

ಸೇಡಂ,ಫೆ,28: ಬಹುಜನ ಸಮಾಜ ಪಕ್ಷ ಸೇಡಂ ವಿಧಾನಸಭಾದ ಅಧ್ಯಕ್ಷ ರೇವಣಸಿದ್ಧ. ಎಸ್. ಸಿಂಧೆ ವತಿಯಿಂದ ನಾಳೆ ನಡಿಯುತ್ತಿರುವ ಸರ್ಕಾರಿ ನೌಕರರ ಮುಷ್ಕರಕೆ ಃsಠಿ ಬೆಂಬಲ ನೀಡುತ್ತಿದೆ ಇಗಾಗಲೇ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದ 7ನೇಯ ವೇತನವನ್ನು ಜಾರಿಗೆ ಮಾಡುತ್ತೆವೆ ಎಂದು ನೌಕರರಿಗೆ ಭರವಸೆಯನ್ನು ನೀಡಿತು ಆದರೆ ಆ ಭರವಸೆಯನ್ನು ಭರವಸೆ ಆಗೆ ಉಳಿದಿದೆ ಅದೇ ರೀತಿ ಇದಾಗಿಯೂ 2 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ ಆದರು ಅವನ್ನು ಭರ್ತಿಮಾಡದೇ ಇದ್ದ ನೌಕರರ ಮೇಲೆ ಹೆಚ್ಚುವರಿಯಾಗಿ ದುಡಿಸಿಕೊಳುತಿದ್ದರೆ ಇದರಿಂದ ಮಾನಸಿಕ. ದೈಹಿಕ್.ಒತ್ತಡ ಅನುಭವಿಸುತಿದ್ದರೆ ಇಂತ ಒತ್ತಡದ ಭಾರವನು ಇಳಿಸಲು ಕೂಡಲೆ ಸರ್ಕಾರ 2 ಲಕ್ಷ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನೌಕರರಿ ಈ ವರೆಯನು ಇಳಿಸಬೇಕು ಎಂದು ಬಹುಜನ ಸಮಾಜ ಪಕ್ಷ ಸೇಡಂ ಆಗ್ರಹಿಸುತ್ತದೆ ಇದು ಅಲ್ಲದೆ ಈಗಾಗಲೇ ಪಂಜಾಬ್. ರಾಜಸ್ಥಾನ ಛತ್ತಿಸ್ಗಡ. ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮಾಡಿದು ಅದೇ ರೀತಿ ಈ ನಮ್ಮ ರಾಜ್ಯ ಸರ್ಕಾರ ಜಾರಿಗೆ ಮಾಡಬೇಕು ಎಂದು ಒತ್ತಾಯ. ಹಾಗೆಯೋ ಕಳೆದ ಹಲವಾರು ದಿನಗಳಿಂದ ಏನ್. ಎಚ. ಎಂ ನೌಕರರು ತಮ್ಮನು ಕಾಯಂಗೊಳಿಸುವಂತೆ ಪ್ರೀಡಂಪಾರ್ಕನಲ್ಲಿ ಹೋರಾಟ ಮಾಡುತಿದ್ದರೆ ಈಗಾಗಲೇ ಪಂಜಾಬ್ ಸರ್ಕಾರ ಕಾಯಂ ಗೊಳಿಸಲು ಮುಂದಾಗಿದೆ ಅದೇ ರೀತಿ ತಾವು ಮುಂದಾಗಬೇಕು ಅದೇ ರೀತಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಇವರೆಲ್ಲರ ಬೇಡಿಕೆಯನ್ನು ರಾಜ್ಯ ಸರ್ಕಾರ ಕೂಡಲೆ ಈಡೇರಿಸಬೇಕು ಒಂದು ವೇಳೆ ಇವುಗಳನ್ನು ನಿರಾಕರಿಸಿದರೆ ಮುಂದಿನ ಚುನಾವಣೆಯಲ್ಲಿ ಈ ಬಿಜೆಪಿ ಸರ್ಕಾರ ಆಡಳಿತಕೆ ಬರುವದು ಮರಿಯಬೇಕು ಎಂದು ಈ ಮೂಲಕ ಬಹುಜನ ಸಮಾಜ ಪಕ್ಷ ಸೇಡಂ ವಿಧಾನಸಭಾದ ವತಿಯಿಂದ ಆಗ್ರಹಿಸಿದ್ದಾರೆ.