ನಾಳೆ ಸಭೆ


ಬಾದಾಮಿ,ಸೆ 25: ಪಟ್ಟಣದ ಕಿತ್ತೂರ ಚನ್ನಮ್ಮಾ ಮಹಿಳಾ ಪತ್ತಿನ ಸಹಕಾರಿ ಸಂಘ ನಿ. ಬಾದಾಮಿ ಇವರ 25 ನೇ ವಾರ್ಷಿಕ ಸಭೆಯನ್ನು ಸ.26 ರಂದು ರವಿವಾರದಂದು ಬೆಳಿಗ್ಗೆ 11 ಘಂಟೆಗೆ ಸಂಘದ ನೂತನ ಕಾರ್ಯಾಲಯದ ಪ್ರಧಾನ ಕಚೇರಿಯಲ್ಲಿ ಕರೆಯಲಾಗಿದ್ದು, ಎಲ್ಲ ಸದಸ್ಯರು ತಪ್ಪದೇ ಸಭೆಗೆ ಹಾಜರಾಗಬೇಕೆಂದು ಅಧ್ಯಕ್ಷೆ ಎಲ್.ಬಿ.ಬಾಣದ, ಕಾರ್ಯದರ್ಶಿ ಶ್ರೀಮತಿ ಎಂ. ಆರ್. ಮೂಲಿಮನಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.