ನಾಳೆ ಸಂಜೆ ನಗರಕ್ಕೆ ಮುಖ್ಯ ಮಂತ್ರಿ ಚಂದ್ರು ಆಪ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.27: ನಗರದ  ಗಾಂಧಿಭವನದಲ್ಲಿ ಎ.28 ರಂದು ಸಂಜೆ 6 ಗಂಟೆಗೆ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಪಕ್ಷದ  ರಾಜ್ಯ ಮುಖಂಡ ಮುಖ್ಯ ಮಂತ್ರಿ ಚಂದ್ರು ಆಗಮಿಸಲಿದ್ದಾರೆ.
ನಗರದ ಜನತೆ ಈ ಸಭೆಗೆ ಆಗಮಿಸಿ ಪಕ್ಷದ ಧೋರಣೆಗಳ ಬಗ್ಗೆ ಅರಿತು ಪಕ್ಷದ ಅಭ್ಯರ್ಥಿ ದೊಡ್ಡ ಕೇಶವರೆಡ್ಡಿ ಅವರಿಗೆ ಮತ ನೀಡಬೇಕೆಂದು ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ಮನವಿ ಮಾಡಿದ್ದಾರೆ.

One attachment • Scanned by Gmail