ನಾಳೆ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಇಲ್ಲ

(ಸಂಜೆವಾಣಿ ವಾರ್ತೆ)
ಭಾಲ್ಕಿ : ಚನ್ನಬಸವಾಶ್ರಮದಲ್ಲಿ ಪ್ರತಿನಿತ್ಯ 6:30 ರಿಂದ 7:30 ಮುಂಜಾನೆ ನಡೆಯುವ ಪ್ರವಚನ ಕಾರ್ಯಕ್ರಮವನ್ನು ನಾಳೆ ರವಿವಾರ ಚನ್ನಬಸವಾಶ್ರಮದಲ್ಲಿ ಇರುವುದಿಲ್ಲ.
ಬದಲಾಗಿ ರವಿವಾರ ಪ್ರವಚನವನ್ನು ಚನ್ನಬಸವೇಶ್ವರ ಗುರುಕುಲ ಕರಡ್ಯಾಳದಲ್ಲಿ ಇಂಗ್ಲಿಷನಲ್ಲಿ ಪ್ರವಚನ ನೀಡಲಿದ್ದಾರೆ. ಮತ್ತೆ ಎಂದಿನಂತೆ ಸೋಮವಾರದಿಂದ ಚನ್ನಬಸವಾಶ್ರಮದಲ್ಲಿ ಪ್ರವಚನ ನಡೆಯುತದೆ.