ನಾಳೆ “ಮಹಿಷ ಮರ್ದಿನಿ” ಯಕ್ಷಗಾನ ಪ್ರದರ್ಶನ


ವಿಜಯನಗರ
ಹೊಸಪೇಟೆ ಆ1: ಹಾಲಾಡಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಆಗಷ್ಟ 2 ರಂದು “ಮಹಿಷ ಮರ್ದಿನಿ” ಯಕ್ಷಗಾನ ಕಲಾಪ್ರದರ್ಶನ ಆಯೋಜಿಸಲಾಗಿದೆ.
ಸ್ಥಳೀಯ ಫ್ರೀಡಂ ಪಾರ್ಕ್‍ನಲ್ಲಿ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೂ ನಡೆಯುವ ಪ್ರದರ್ಶ£ ಬಡಗುತಿಟ್ಟಿನ ಪ್ರಸಿದ್ಧ ಕಲಾವಿಧರ ಕೊಡುವಿಕೆಯಿಂದ  ಪ್ರದರ್ಶನವಾಗಲಿದೆ. ಸ್ಥಳೀಯ ಯಕ್ಷಗಾನ ಕಲಾಸಕ್ತರು ಹಾಗೂ ಅಭಿಮಾನಿಗಳು ಜನನಿ ವಿವಿದ್ದೋದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಮ್ಮ ಜಾನಪದ ಕಲಾಪ್ರಕಾರದಲ್ಲಿಯೇ ವಿಶಿಷ್ಟವಾದ ಯಕ್ಷಗಾನ ಪ್ರದರ್ಶನದ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಕೋರಿದ್ದಾರೆ.

One attachment • Scanned by Gmail