ನಾಳೆ ಬೈಕ್ ರ್ಯಾಲಿ

ಬೀದರ್ :ಎ.22:ತಾಲುಕಿನ ಬಾವಗಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ನಿಮಿತ್ತ ನಾಳೆ ಗ್ರಾಮದಲ್ಲಿ ಬೈಕ್ ರಾಲಿ ನಡೆಯಲಿದೆ.
ಬೆಳಿಗ್ಗೆ 8ಕ್ಕೆ ಗ್ರಾಮದ ಲಿಂಗಾಯಿತ ಪ್ರಮುಖರಾದ ಚನುಮಲಪ್ಪ ಹಜರಗಿ ರೇವಣಪ್ಪ ಭದ್ರಣ್ಣ ಮಡೆಪ್ಪ ಮುದ್ದಾ ಯುವ ಮುಖಂಡ ಶಾಂತಿವೀರ ಹಜರಗಿ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.