ನಾಳೆ ಬಳ್ಳಾರಿ ಎಪಿಎಂಸಿ
ನೂತನ ಅಧ್ಯಕ್ಷ ಬಸವಲಿಂಗಪ್ಪ ಪದಗ್ರಹಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.04: ಇಲ್ಲಿನ ಎಪಿಎಂಸಿಗೆ ನೂತನ ಅಧ್ಯಕ್ಷರಾಗಿ ಸರ್ಕಾರದಿಂದ ನಿನ್ನೆ ನೇಮಕಗೊಂಡಿರುವ ಎಸ್.ಯು.ಬಸವಲಿಂಗಪ್ಪ ಅವರು ನಾಳೆ ಬೆಳಿಗ್ಗೆ 10.30 ಕ್ಕೆ  ಪದಗ್ರಗಣ ಮಾಡಲಿದ್ದಾರಂತೆ.
ಇವರೊಂದಿಗೆ ಉಪಾಧ್ಯಕ್ಷರು ಮತ್ತು ಸದಸ್ಯರು ಸಹ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳು, ಬಿಜೆಪಿ ಪಕ್ಷದ ಮುಖಂಡರು ಇರಲಿದ್ದಾರಂತೆ.