ನಾಳೆ ಬಂದ್ ಇಲ್ಲ.

ರಾಜ್ಯಸರ್ಕಾರದ ಧೋರಣೆ ಖಂಡಿಸಿ‌ ನಾಳೆ ಕೆಪಿಸಿಸಿ ಕರೆ ನೀಡಿದ್ದ ಬೆಳಗ್ಗೆ 9 ರಿಂದ 11 ರತನಕ ಬಂದ್ ಅನ್ನು ಪಿಯು ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ