ನಾಳೆ ನಾಮಪತ್ರ ಸಲ್ಲಿಸುವೆ ತುಕರಾಂ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.11: ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಈ.ತುಕರಾಂ. ನಾಳೆ ನಾಮಪತ್ರ ಸಲ್ಲಿಸುವೆ. ಅದಕ್ಕೂ ಮುನಗನ ನಗರದ
ದುರ್ಗಮ್ಮ ದೇವಸ್ಥಾನದ ಪೂಜೆ ಸಲ್ಲಿಸುವೆ. ನನ್ನೊಂದಿಗೆ  ಸಚಿವರಾದ ಬಿ.ನಾಗೇಂದ್ರ ,ಜಮೀರ್ ಅಹಮ್ಮದ್,  ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಬರಲಿದ್ದಾರೆ.
ಜನಾಶೀರ್ವಾದ ಸಿಗುವ ಸಾಧ್ಯತೆ,  ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ