ನಾಳೆ ನಡೆಯಲಿರುವ ಗ್ರಾ ಪಂ ಚುನಾವಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್

ದಾವಣಗೆರೆ :ಡಿ26: ನಾಳೆ ನಡೆಯಲಿರುವ ದ್ವಿತೀಯ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಯುಕ್ತ ಚನ್ನಗಿರಿ, ನ್ಯಾಮತಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ 01 ಹೆಚ್ಚುವರಿ ಎಸ್ಪಿ, 04ಡಿವೈಎಸ್ಪಿ ,13ಪಿಐ , 35 ಪಿಎಸೈ, 67 ಎಎಸೈ, 685 ಹೆಚ್ಸಿ/ಪಿಸಿ,95ಹೋಮ್ ಗಾರ್ಡ್ಸ್ , 3 ಕೆ ಎಸ್ ಆರ್ ಪಿ ತುಕಡಿ, 06 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.