ನಾಳೆ ದರ್ಶನಾಪುರವರ ಕುರಿತಾದ ಗ್ರಂಥ ಲೋಕಾರ್ಪಣೆ

ಶಹಾಪುರ: ಮಾ.9:ದಿನಾಂಕ 10-3-2023 ಮು.10-30 ಗಂಟೆಗೆ ಶಹಾಪುರದ ಮುಖ್ಯ ರಸ್ತೆಯಲ್ಲಿರುವ (ಬೀಗುಡಿ ಶಹಾಪುರ) ಆರಬೋಳ ಕಲ್ಯಾಣ ಮಂಟಪದಲ್ಲಿ ಎಲ್ಲಾ ಧರ್ಮಗುರುಗಳ ಸಾನಿಧ್ಯದಲ್ಲಿ ಕಾಯಕದ ನಿಜನಾಯಕ ಮಾಜಿ ಸಚಿವರು ಶಹಾಪುರದ ಹಾಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರವರ ಜೀವನ ಶೈಲಿಯ ಕುರಿತು ಸಾಹಿತಿ ಸಿದ್ದರಾಮ ಹೊನ್ನಲ್ ಸಂಪಾದಕರು ಹಾಗೂ ಸಹಾಯಕ ಸಂಪಾದಕರಾದ ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ ರಚಿಸಿದ ಅಭಿನಂದನಾ ಕೃತಿ ಅವರ 63 ನೇ ಜನ್ಮ ದಿನೋತ್ಸವದ ಷಷ್ಯಬ್ದ ಅಂಗವಾಗಿ ಲೋಕಾರ್ಪಣೆ ಕಾರ್ಯಕ್ರಮ ಇದೆ.ಜಿಲ್ಲೆಯಾ ಎಲ್ಲಾ ಗೌರವಾನ್ವಿತ ಶ್ರೀಗಳು ಹರ ಗುರು ಚರ ಮೂರ್ತಿಗಳು ಭಾಗವಹಿಸಲಿದ್ದಾರೆ ತಾವೆಲ್ಲ ಆತ್ಮೀಯರು ಮತ ಕ್ಷೇತ್ರದ , ಅಭಿಮಾನಿಗಳು , ಹಿರಿಯರು ಗಣ್ಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಕಾರ್ಯಕ್ರಮದ ಸಂಘಟನಾ ಸಮಿತಿಯವರು ಕೋರಿದ್ದು ಎಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಮ್ಮಲ್ಲಿ ವಿನಂತಿಸಿದ್ದಾರೆ