ನಾಳೆ ಜೋಳದರಾಶಿ ದೊಡ್ಡನಗೌಡರ 29 ನೇ ಪುಣ್ಯತಿಥಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,9- ಗಮಕ ಕಲಾನಿಧಿ ಡಾ.ಜೋಳದರಾಶಿ ದೊಡ್ಡನಗೌಡರ 29 ನೇ ಪುಣ್ಯತಿಥಿಯನ್ನು ನಗರದ ರಾಘವ ಕಲಾಮಂದಿರದಲ್ಲಿ ನಾಳೆ ಸಂಜೆ 6.30 ಕ್ಕೆ ಹಮ್ಮಿಕೊಂಡಿದೆ.
ರಾಘವ ಮೆಮೋರಿಯಲ್ ಅಸೋಸಿಯೇಷನ್ ಹಮ್ನಿಕೊಂಡಿರಿವ ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಂಡು ಗೌಡರ ಸಾಧನೆ ಜೀವನ ಕುರಿತು ಮಾತನಾಡಲಿದ್ದಾರೆ.