ನಾಳೆ ಕಾರ್ತಿಕೋತ್ಸವ

ಬಾದಾಮಿ, ಜ8- ನಗರದ ಗುಡ್ಡದ ಮೇಲಿರುವ ಶ್ರೀ ಗುಡ್ಡದ ರಂಗನಾಥ ಸ್ವಾಮಿ ಕಾರ್ತಿಕ ಉತ್ಸವ ಕಾರ್ಯಕ್ರಮ ಜ.9 ರಂದು ಶನಿವಾರ ಜರುಗಲಿದ್ದು, ಭಕ್ತಾಧಿಕಾರಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗುಡ್ಡದ ರಂಗನಾಥ ಟ್ರಸ್ಟ್ ಮಂಡಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.