ನಾಳೆ ಕಲಾವಿದರ ಸಮಾವೇಶ…

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಾತ್ರಿಕೆಹಾಳ್ ಗ್ರಾಮದಲ್ಲಿ ರಾಜ್ಯ ಕಲಾವಿದರ ಸಂಘ ಒಕ್ಕೂಟದ ವತಿಯಿಂದ ಕಲಾವಿದರ ಸಮಾವೇಶವನ್ನು ಅ. 1 ರಂದು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ರಾ.ವೀರೇಶ್‌ಕುಮಾರ್ ತಿಳಿಸಿದರು.