ನಾಳೆಯಿಂದ ರಾಯರ ದರ್ಶನ ಬಂದ್…

ಕೊರೊನಾ ಮಹಾಮಾರಿ ಹಿನ್ನೆಲೆ ಮೇ 1 ರಿಂದ ಮಂತ್ರಾಲಯ ಬಂದ್. ಮುಂದಿನ ಆದೇಶದವರಿಗೆ ಅನ್ ಲೈನ್ ಪೂಜೆ ಲಭ್ಯ ಎಂದು ಪೀಠಾಧಿಪತಿ ಸುಬುದೇಂದ್ರ ತೀರ್ಥ ಶ್ರೀ ಪಾದಂಗಳವರ ಸೂಚನೆ.