ನಾಳೆಯಿಂದ ಬಸ್ ಸಂಚಾರ ಆರಂಭ …

ಕಲಬುರಗಿ: ನಾಳೆಯಿಂದ ಸಾರಿಗೆ ಬಸ್ ಸೇವೆ ಆರಂಭವಾಗುವ ಹಿನ್ನೆಲೆಯಲ್ಲಿ ಡಿಪೋ ನಂ.1ರಲ್ಲಿ ಬಸ್ ಗಳನ್ನು ಸ್ವಚ್ಛಗೊಳಿಸುವ ಕಾಯ೯ ಕೈಗೊಳ್ಳಲಾಗಿದೆ ಎಂದು ನಾಗರಾಜ್ ವಾರದ ತಿಳಿಸಿದರು.