ನಾರಾಯಣ ಮೋರೆ ನೇಮಕ

ಅಳ್ನಾವರ, ನ 10- ಇಲ್ಲಿನ ಅಳ್ನಾವರ ಪತ್ತಿನ ಸೌಹರ್ದ ಸಹಕಾರಿ ಸಂಘದ ನಿರ್ಧೇಶಕ ನಾರಾಯಣ ಬಾಬುರಾವ ಮೋರೆ ಅವರನ್ನು ಮೈಸೂರು ವಿಭಾಗದ ರೈಲ್ವೆ ಬಳಕೆದಾರರ ಸಮಿತಿಗೆ ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ ಆದೇಶ ಹೊರಡಿಸಿದೆ.
ಅಳ್ನಾವರ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ನಾರಾಯಣ ಮೋರೆ ಅವರಿಗೆ ಸಹಕಾರಿಯ ಅಧ್ಯಕ್ಷ ಎಂ.ಸಿ. ಹಿರೇಮಠ ಸತ್ಕರಿಸಿದರು. ಸರ್ವ ನಿರ್ದೇಶಕರು ಇದ್ದರು.