ನಾನಿನ್ನೂ ಹುಡುಗನೇ..

ನಾನಿನ್ನು ಹುಡುಗನೇ, ನನಗೇನು ವಯಸ್ಸಾಗಿಲ್ಲ ಎಂದು ತುಮಕೂರಿನಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಶಾಸಕ ಜಮೀರ್ ಅಹಮದ್‌ಗೆ ತಿರುಗೇಟು ನೀಡಿದರು.