ನಾಡ ದೇವತೆ ದರ್ಶನಕ್ಕೆ ಜನಜಾತ್ರೆ.

ನಾಡಿನ ಅಧಿದೇವತೆ ಮೈಸೂರಿನ ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆಯಲು ಜನರು ಮುಗಿಬಿದ್ದ ಘಟನೆ ಇಂದು ನಡೆದಿದೆ|| ಸಾವಿರಾರು ಭಕ್ತರು ಒಮ್ಮೆಲೆ ಆಗಮಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪಾಲಿಸದ್ದು ಕಂಡು ಬಂತು