ನಾಡ ಕಛೇರಿಯ ಕಾಮಗಾರಿ ವೀಕ್ಷಣೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಸೆ.18:  ಪಟ್ಟಣದ ನೂತನ ನಾಡ ಕಛೇರಿಯ ಕಾಮಗಾರಿ ಕಟ್ಟಡವನ್ನು ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಕಛೇರಿಯ ಸುತ್ತಲೂ ತಡೆಗೋಡೆಯನ್ನು ನಿರ್ಮಿಸಲು  ತೆಕ್ಕಲಕೋಟೆ ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಅವರಿಗೆ ಸೂಚಿಸಿದರು . ಪಟ್ಟಣದಲ್ಲಿ ನಡೆಯುತಿರುವ ಆಧಾರ್ ಕಾರ್ಡ್ ಹೊಂದಿಗೆ ಐಡಿ ಕಾರ್ಡ್ ಜೋಡಣೆಯನ್ನು ಬೂತ್ ಲೆವೆಲ್ ಆಫೀಸರ್ ಕಾರ್ಯವನ್ನು ಅಲೋಕಿಸಿದರು.
ಬಿ ಎಲ್ ಒ ಗಳಾದ ಗಾದಿಲಿಂಗಪ್ಪ .ಸಿದ್ದಯ್ಯ ಇದ್ದರು

Attachments area