ಗ್ಯಾಲರಿವೀಡಿಯೊ ಗ್ಯಾಲರಿನಾಡು ನುಡಿಗಾಗಿ ಜೈಲಿಗೆ ಹೊಗಲು ಸಿದ್ದ By Bangalore_Newsroom - September 26, 2023 FacebookTwitterWhatsAppEmail ರಾಜ್ಯದ ನೆಲ ಜಲ ಭಾಷೆ, ನಾಡು ನುಡಿಗಾಗಿ ಜೈಲಿಗೆ ಹೋಗಲು ಕನ್ನಡ ಪರ ಹೋರಾಟಗಾರರು ಸಿದ್ದ ಎಂದು ಕಾವೇರಿಗಾಗಿ ನಡೆದ ಹೋರಾಟದಲ್ಲಿ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ