(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.04: ನಗರದ ಕಾಳಮ್ಮ ಬೀದಿಯ ಶ್ರೀಕಾಳಿಕಾ ಕಮಠೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವ ಹಾಗೂ ಮಡಿ ತೇರು ಏ 6 ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇಂದು ಮಧ್ಯಾಹ್ನ ಶ್ರೀಕಾಳಿಕಾ ಕಮಠೇಶ್ವರ ಕಲ್ಯಾಣೋತ್ಸವ . ನಂತರ ಅನ್ನ ಸಂತರ್ಪಣೆ ಜರುಗಿತು.
ಏ.06ರಂದು ಬೆಳಿಗ್ಗೆ 8ಕ್ಕೆ ಶ್ರೀಕಾಳಿಕಾ ಕಮಠೇಶ್ವರ ಮಡಿತೇರು ಜರುಗಲಿದ್ದು, ಅದೇ ದಿನ ಸಂಜೆ 4.30ಕ್ಕೆ ಬ್ರಹ್ಮ ರಥೋತ್ಸವ ಜರುಗಲಿದೆ. ಭಕ್ತಾದಿಗಳೆಲ್ಲ ಇರಲ್ಲಿ ಭಾಗಿಯಾಗಿ ಶ್ರೀಕಾಳಿಕಾ ಕಮಠೇಶ್ವರ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದೆ.
One attachment • Scanned by Gmail