ನಾಡನುಡಿ ನಿರಂತರ ನಿತ್ಯೋತ್ಸವ ವಾಗಬೇಕು ಬಿಸಿ ಪಾಟೀಲ್

ಕೊಪ್ಪಳ ನ 2 : ಕನ್ನಡ ರಾಜ್ಯೋತ್ಸವ ಬರೀ ನಂಬರ್ ಉತ್ಸವವಾಗಿದೆ ನಿತ್ಯೋತ್ಸವ’ವ ಆಗಬೇಕು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು ಅನ್ಯಭಾಷೆ ಬಳಸುವುದನ್ನು ಕಡಿಮೆ ಬಳಸಿರಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬೆಳೆಸಿರ ಎಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಸಿ ಪಾಟೀಲ್ ಹೇಳಿದರು ಜಿಲ್ಲಾ ಕ್ರೀಡಾಂಗಣದಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಮಾತನಾಡಿದರು.