ನಾಟು ನಾಟಿಗೆ ಗ್ಲೋಲ್ಡನ್ ಗ್ಲೋಬ್

ಪ್ರತಿಷ್ಟಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ ಗೆ ತೆಲುಗಿನ ಆರ್ ಆರ್ ಆರ್ ಚಿತ್ರ ನಾಟು ನಾಟು ಹಾಡು ಪ್ರಶಸ್ತಿ ಪಡೆದಿದ್ದು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ತಂಡದ ಸಂಭ್ರಮ.