
ಚಿಂಚೋಳಿ,ಜ.14- ತಾಲೂಕಿನ ನಾಗಾಇದಲಾಯಿ ಗ್ರಾಮದಲ್ಲಿ ರೈತರ ಸುಗ್ಗಿ ಹಬ್ಬವಾದ ಎಳ್ಳಮವಾಸ್ಯೆ ನಿಮಿತ್ಯ ನಾಗಇದಲಾಯಿ ಗ್ರಾಮದ ರೈತ ಮುಖಂಡ ಉದಯಕುಮಾರ ಪಾಟೀಲ ಕುಮಾರ ಅವರ ಹೊಲದಲ್ಲಿ ಏರ್ಪಡಿಸಿದ ವನಭೋಜನದಲ್ಲಿ ಭಾಗವಹಿಸಿದ ಗಣ್ಯರು ಸಂಭ್ರಮಿಸಿದರು.
ತಾಲ್ಲೂಕಾ ಪಂಚಾಯತ ಅಧ್ಯಕ್ಷರಾದ ರೇಣುಕಾ ಅಶೋಕ ಚವ್ಹಾಣ. ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲ ಕುಮಾರ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಸಿಂಗ್ ಠಾಕೂರ. ಚಿಂಚೋಳಿಯ ಪಿಎಸ್ಐ ರಾಜಶೇಖರ ರಾಠೋಡ. ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ ಜಾಧವ. ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂಶೋಷ ಗಡಂತಿ. ಬಿಜೆಪಿ ಮುಖಂಡರಾದ ಭೀಮಶೆಟ್ಟಿ ಮುರುಡಾ. ಶ್ರೀಮಂತ ಕಟ್ಟಿಮನಿ. ರಾಜು ಪವಾರ. ಉಮಾ ಪಾಟೀಲ. ಸಂಸದ ಮತ್ತು ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಚಿಂಚೋಳಿಕರ್. ಉದ್ದಿಮೆದಾರರ ಸಚಿದಾನಂದ ಸುಂಕದ. ಶಿವಕುಮಾರ ಪಲ್ಲೆದ. ನಾಗಇದಲಾಯಿ ಗ್ರಾಮದ ಹಿರಿಯರಾದ ಬಸವಣಪ್ಪ ಮಾಲಿ ಪಾಟೀಲ. ಶಂಕ್ರಯ್ಯ ಮಠಪತಿ. ಕುಪೇಂದ್ರ ಪಂಚಾಳ. ಪ್ರಥಮ ದರ್ಜೆ ಗುತ್ತಿಗೆದಾರ ಥಾವರು ಕುಮಾರ. ರಾಜಕುಮಾರ ತ್ರಿಮಲಾಪೂರ. ಸಂಜು ತಿರುಮಾಲಾಪೂರ. ಮತ್ತು ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.