ನಾಗರ ಪಂಚಮಿ ಸಂಭ್ರಮ

ಗುರುಮಠಕಲ್: ನಾಗರ ಪಂಚಮಿ ಹಬ್ಬದ ನಿಮಿತ್ಯ ನಗರದ ಖಾಸಾ ಮಠದ ಹತ್ತಿರವಿರುವ ನಾಗದೇವರು ಮತ್ತು ಈಶ್ವರ ಲಿಂಗಕ್ಕೆ ಮಹಿಳೆಯರು ಪೂಜೆ ಸಲ್ಲಿಸಿದರು.