ನಾಗರ ಪಂಚಮಿ ಅಂಗವಾಗಿ ಅಭಿಷೇಕ

ನಾಗರ ಪಂಚಮಿ ಅಂಗವಾಗಿ ಬಂಟ್ವಾಳ ತಾಲೂಕಿನ ಮೂರು ಪ್ರಸಿದ್ದ ದೇವಾಲಯ ಗಳಾದ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ, ಶ್ರೀ ರಕ್ತೇಶ್ವರಿ ದೇವಾಸ್ಥಾನ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹಾಲು ಮತ್ತು ಶೀಯಾಭಿಷೇಕ ನಡೆಯಿತು.