ನಾಗರಾಜ್ ಪುಣ್ಯಸ್ಮರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,18- ಸಮಾಜ ಸೇವಕ ನಾಗಾರಜ್ ಅವರ 12 ನೇ ವರ್ಷದ ಪುಣ್ಯತಿಥಿ ಅಂಗವಾಗಿ ನಗರದ ಸಮರ್ಥನಂ ದಿವ್ಯಾಂಗರ ಮಕ್ಕಳ ಸಂಸೆಯಲ್ಲಿ ಹಣ್ಣು ಹಾಗು  ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಶಾಂತಕುಮಾರ್, ಧನಂಜಯ, ಸಂತೋಷ್, ಹೊನ್ನೂರಸ್ವಾಮಿ, ಮುರುಳಿ, ರಮೇಶ್, ಸೈಫುಲ್ಲ, ಸಹೋದರ ಶಿವಶಂಕರ ಮತ್ತು ಕುಟುಂಬದವರು  ಇದ್ದರು.