ನಾಗಮ್ಮ ಶಿವಲಿಂಗಪ್ಪ ಅವರಿಗೆ ಪಿಎಚ್‍ಡಿ

ಕಲಬುರಗಿ:ನ.15:”ಇಂಪ್ಯಾಕ್ಟ್ ಆಫ್ ಗ್ಲೋಬಲೈಸೇಶನ್ ಆನ್ ಆರ್ಟಿಸನ್ಸ್ : ಎ ಸೋಶಿಯೋಲಾಜಿಕಲ್ ಅನಲಾಸಿಸ್” ಎಂಬ ಮಹಾ ಪ್ರಬಂಧ ಮಂಡಿಸಿದ ನಾಗಮ್ಮ ಶಿವಲಿಂಗಪ್ಪ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ. ಡಾ.ಸಿಂಧೆ ಜಗನ್ನಾಥ ಆರ್. ಮಾರ್ಗದರ್ಶಕರಾಗಿದ್ದರು.