ನವೋದಯ : ರಾಷ್ಟ್ರ ಮಟ್ಟದ ವೈದ್ಯಕೀಯ ಶಿಬಿರ, ಸದುಪಯೋಗಕ್ಕೆ ಕರೆ

ರಾಯಚೂರು.ಜು.೨೬- ವಿದ್ಯಾರ್ಥಿ ಜೀವನದಲ್ಲಿ ಕಲಿಯಬೆಕಾದಷ್ಟು ಇದೆ ರಾಯಚೂರು ಇಂದಿನ ತಾಂತ್ರಿಕ ಯುಗದಲ್ಲಿ ವೈದ್ಯಕೀಯ ಬೇಳವಣಿಗೆ ಆವಿಷ್ಕಾರಗಳು ಬಗ್ಗೆ ಒತ್ತುನೀಡಲು ಬೆಂಗಳೂರು ಅಪೋಲೊ ಅಸ್ಪತ್ರಿಯ ಕಾರ್ಡಿಯಾಲಜಿ ವೈದ್ಯ ಡಾ.ಶಿವನಂದಿ ಮಾತಾನಾಡಿದರು.
ಮಂಗಳವಾರ ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೋಂಡ ಮೂರನೆ ರಾಷ್ಟ್ರ ಮಟ್ಟದ ವೈದ್ಯಕೀಯ ಪದವಿ ಪೂರ್ವ ಶಿಬಿರಗಳನ್ನು ಕೋಮಾ ೧೦೩೨ ಕಾರ್ಯಾಗಾರವನ್ನು ಉದ್ದೇಶಿಸಿ ಮಾತಾನಾಡಿದರು ಮೂರು ದಿನಗಳ ಕಾಲ ನಡಿಯು ಶಿಬಿರಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಜೀವನದ ಮೇಲೆ ಪ್ರಭಾವ ಬಿರುವ ಮೂಲಕ ತಮ್ಮ ಮೊದಲ ಸೇವೆಯನ್ನು ಜನರಿಗೆ ಓದಿಗಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನವೋದಯ ವೈದ್ಯಕೀಯ ಮಹಾವಿದ್ಯಾಲಯ ರಿಜಿಸ್ಟರ್ ಶ್ರೀನಿವಾಸ್, ಉಪಪ್ರಾಚಾರ್ಯ ವಿಜಯಚಂದ್ರ ಪಾಟಿಲ್, ಅನಂದ್ ಭಾಗವಹಿಸಿದರು.