ನವೆಂಬರ್ ೧೫ ಶೈಕ್ಷಣಿಕ ಚಟುವಟಿಕೆ ಆರಂಭ

ಗುಲ್ಬರ್ಗ ವಿಶ್ವವಿದ್ಯಾಲಯದ ೨೦೨೧- ೨೨ನೇ ಶೈಕ್ಷಣಿಕ ಚಟುವಟಿಕೆಗಳು ನವಂಬರ್ ೧೫ರಿಂದ ಆರಂಭವಾಗಲಿದೆ ಎಂದು ಕುಲಪತಿ ಪ್ರೊ. ದಯಾನಂದ ಅಗಸರ್ ಕಲಬುರಗಿಯಲ್ಲಿ ತಿಳಿಸಿದ್ದಾರೆ