ನರ್ಸರಿ ಫಾರಂ ಉದ್ಘಾಟನೆ

(ಸಂಜೆವಾಣಿ ವಾರ್ತೆ)
ಔರಾದ : ಸೆ.21:ತಾಲ್ಲೂಕಿನ ಧೂಪತಮಾಹಾಗಾಂವ ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಮತ್ತು ಎ???ರ್.ಎಲ್. ಎಮ್ ಯೋನೆಯಡಿಯಲ್ಲಿ ಸಂಜೀವಿನಿ ನರ್ಸರಿ ಫಾರಂ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ ಠಾಕೂರ, ಎಡಿ ಸುದೇಶಕುಮಾರ ಕಡ್ಡೆ, ತೋಟಗಾರಿಕೆ ಇಲಾಖೆಯ ಎಡಿ ವೇಕಂಟೆಶ, ಎಎ??? ವಿರೇಶ, ಗ್ರಾಪಂ ಪಿಡಿಓ ನಾಗೇಶ್ ಮುಕ್ರಂಬೆ, ಗ್ರಾಮ ಪಂಚಾಯತ ಅಧ್ಯಕ್ಷ, ಶ್ರೀನಿವಾಸ ಜೋನ್ನೆಕೆರೆ, ಸದ್ಯಸ್ಯರಾದ ಬಸವರಾಜ ಮಡಿವಾಳ, ನ್ಯಾನು ಪವಾರ ಜಿಪಂ. ಮಾಹದೇವ ಕುಂಬಾರ, ಸುದರ್ಶನ, ರಾಜಕುಮಾರ ಕುಶಪ್ಪಾ, ವಲಯ ಮೇಲ್ವಿಚಾರಕ ಶರಣಬಸಪ್ಪ ಸಾವಳೆ, ಬಸವೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಒಕ್ಕೂಟದ ಸಿಬ್ಬಂದಿಗಳು, ಪಶು ಸಖಿ ಕೃಷಿ ಸಖಿ, ಸ್ವ ಸಹಾಯ ಸಂಘದ ಎಲ್ಲಾ ಸದಸ್ಯರು, ಗ್ರಾಮದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.