ನರಸಮ್ಮ ಮಾಡಗಿರಿ ನರಸಿಂಹಲು ಅವರಿಗೆ ಸನ್ಮಾನ

ರಾಯಚೂರು.ನ.5-ನಗರಸಭೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ನರಸಮ್ಮ ಮಾಡಗಿರಿ ನರಸಿಂಹಲು ಅವರನ್ನು ವಾರ್ಡ್ ನಿವಾಸಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜೆ.ಗೋವಿಂದ, ಎಂ.ನಾಗಪ್ಪ, ಕೆರೆಪ್ಪ ಕಾರಪೇಂಟರ್, ಜೆಗ್ಲಿ ತಾಯಪ್ಪ, ಚನ್ನಯ್ಯ, ತಾಯಪ್ಪ, ಉರುಕುಂದ ಇದ್ದರು.