ನರಕವಾಗಿರುವ ಕೈಗಾರಿಕಾ ಪ್ರದೇಶ…

ರಾಮನಗರ ಜಿಲ್ಲಾ ರೈತಸಂಘದ ವತಿಂದ ಹಾರೋಹಳ್ಳಿಯ ಕೈಗಾರಿಕಾ ಪ್ರದೇಶ ಸ್ವಚ್ಚವಾಗಿಟ್ಟುಕೊಳ್ಳಲು ಆಗ್ರಹಿಸಿ ಹಾರೋಹಳ್ಳಿ ಕೈಗಾರಿಕಾ ಒಕ್ಕೊಟದ ಕಛೇರಿ ಮುಂದೆ ಪ್ರತಿಭಟನೆ ನಡೆಯಿತು.