ನಮ್ಮ ೧೧೨ ವಾಹನಕ್ಕೆ ಚಾಲನೆ

ಕಲಬುರಗಿ: ತುರ್ತು ಸೇವೆಯ ನಮ್ಮ ೧೧೨ ವಾಹನಗಳಿಗೆ ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಡಾ.ಎನ್.ವಿ.ಪ್ರಸಾದ್, ಎನ್.ಸತೀಶ್ ಕುಮಾರ್ ಇದ್ದರು.