ನಮ್ಮ ಶಾಲೆ ನಮ್ಮ ಜವಾಬ್ದಾರಿ

ಕಾಳಗಿ :ಮಾ.30: ತಾಲೂಕಿನ ಗೊಟೂರ್ ಗ್ರಾಮದಲ್ಲಿ ಸರ್ಕಾರದ ಆದೇಶದಂತೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಸರ್ವೋತೋಮುಖ ಅಭಿವೃದ್ಧಿಗಾಗಿ ಶಾಲೆಯ ಅಭಿವೃದ್ಧಿ ಬಗ್ಗೆ ಶಾಲೆಯನ್ನು ಶೈಕ್ಷಣಿಕವಾಗಿ ಮತ್ತಷ್ಟು ಬಲವರ್ಧನೆಗೊಳಿಸಲು ಅಗತ್ಯವಿರುವ ಬಗ್ಗೆ ಚರ್ಚಿಸಲಾಯಿತು
ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ರಚನೆಯಾಗಿದ್ದು. ಸಂಘದ ಗೌರವ ಅಧ್ಯಕ್ಷರಾದ ಶಿವಲಿಂಗಪ್ಪ ಮಡಿವಾಳ, ಅಧ್ಯಕ್ಷರು, ವಿಶ್ವನಾಥ ರೆಡ್ಡಿ ಕಾಮರೆಡ್ಡಿ, ಉಪಾಧ್ಯಕ್ಷರಾದ, ಅಮರ ಗವ್ಹಾರ್, ಕಾರ್ಯದರ್ಶಿ ಮಹೇಶ ಸಾವಳಗಿ, ಹಾಗೂ ಸದ್ಯಸರುಗಳು ಇದ್ದರು.