ನಮ್ಮ ನಡೆ ಮತಗಟ್ಟೆ ಕಡೆ:

ಗುರುಮಠಕಲ್ ತಾಲೂಕು ಕೊಂಕಲ್ ಗ್ರಾಮದಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಚಾಲನೆ ನೀಡಿ ಮಾತನಾಡಿದರು.