ನಬಿ ಬೇಗ್ ತಂಡದ ರಸಮಂಜರಿ ಕಾರ್ಯಕ್ರಮ

ರಾಯಚೂರು.ಜು.೨೦- ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಾಯೋಜಿತ ಸಂಜೆ ರಸಮಂಜರಿ ಕಾರ್ಯಕ್ರಮ ಜು.೧೭ ರಂದು ನಡೆಸಲಾಯಿತು.
ಈ ಕಾರ್ಯಕ್ರಮ ಅಪಾರ ಯಶಸ್ವಿಯಾಗಿ ನಿರ್ವಹಿಸಲಾಯಿತು. ನಬಿ ಬೇಗ್ ಮತ್ತು ತಂಡ ಗಜಲ್ ಮತ್ತು ಭಾವಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರು ಮನಸೂರೆಗೊಳ್ಳುವಂತೆ ಮಾಡಲಾಯಿತು. ಉದ್ದೇಶಿತ ಕಾರ್ಯಕ್ರಮವೂ ಮನೋರಂಜನಾ ಕೇಂದ್ರದಲ್ಲಿ ನಡೆಸಲಾಯಿತು.