ನನ್ನ ಮತ ನನ್ನ ಹಕ್ಕು ಜಾಥಾ

ಮಳವಳ್ಳಿಯ ತಾಲೂಕು ಪಂಚಾಯತ್ ಅವರಣದಲ್ಲಿ “ನನ್ನ ಮತ ನನ್ನ ಹಕ್ಕು” ಜಾಥಾಕ್ಕೆ ತಾಲೂಕು ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ನೇತೃತ್ವದಲ್ಲಿ ನಡೆಯಿತು