ನನಗೆ ಬೇಸರವಿಲ್ಲ.

ಮಂತ್ರಿಗಿರಿಗಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ವಾಗ್ವಾದ ಮಾಡಿದ್ದೇನೆ ಎನ್ನುವ ಮಾಧ್ಯಮಗಳ ಮಾಹಿತಿಯಿಂದಾಗಿ ತಮಗೆ ಯಾವುದೇ ಬೇಸರವಿಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ