ನಡಹಳ್ಳಿಯವರಿಂದ ಪಂಚಮಸಾಲಿ ಸಮಾಜಕ್ಕೆ ಅವಮಾನ:ಕಾಶಪ್ಪನವರ್

???????????????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ:ಎ.8: ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಒಂದು ತÀರ್ಹಾ.. ಗಿಡದಿಂದ ಗಿಡಕ್ಕೆ ಹಾರುವ ಮಂಗ ಇದ್ದಾಗ್ಹೇ ದೇವರ ಹಿಪ್ಪರಗಿ ಯಿಂದ ಮುದ್ದೇಬಿಹಾಳಕ್ಕೆ ಬಂದು ಜಿಗಿದ್ದಿದ್ದಾರೆ ಮುಂದೆಲ್ಲೋ ಏನು ಗೊತ್ತಿಲ್ಲ. ಅತಿಹೇಚ್ಚು ನಮ್ಮ ಸಮಾಜದವರಿಂದಲೇ ಗೆದ್ದು ಬಂದು ನಮ್ಮ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಅಗೌರವದಿಂದ ಮಾತ್ರವಲ್ಲ ಕೀಳಾಗಿ ಕಾಣುತ್ತಿದ್ದಾರೆ. ಕಾರಣ ಯಾವತ್ತಿಗೂ ಇವರನ್ನು ನಂಬಬೇಡಿ. ಮುಂದಿನ ವಿದಾನ ಸಭಾ ಚುನಾವಣೆ ಇವರಿಗೇ ಯಾರೂ ಕೂಡ ಬೇಂಬಲಿಸಬೇಡಿ ನಮ್ಮವರನ್ನೇ ಗೆಲ್ಲಿಸಿ ಆ ಸಂದರ್ಭ ಸ್ವತಃ ನಾನೇ ಬಂದು ಇಲ್ಲಿ ಚುನಾವಣೆ ಮಾಡುತ್ತೇನೆ ಎಂದು ಮಾಜಿ ಶಾಸಕ ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟ ಸಮೀತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹರಿಹಾಯ್ದರು.

ಪಟ್ಟಣದ ಇಲ್ಲಿನ ಶಾರದಾ ವಿದ್ಯಾಮಂದಿರದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬಂಬಲಿಸಿದ ಸಮಾಜ ಬಾಂಧವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಶರಣು ಶರಣಾರ್ಥಿ ಸಮಾರಂಭದಲ್ಲಿ ಬಾಗವಹಿಸಿ ಅವರು ಮಾತನಾಡಿದರು.

ನಮ್ಮ ಪಂಚಮಸಾಲಿ ಲಿಂಗಾಯತ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮೂಲಕ ಪಂಚಮಸಾಲಿ ಸಮಾಜ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸಿದರೂ ನಮ್ಮವರೇ ಮಂತ್ರಿಗಳು, ಶಾÀಸಕರಿದ್ದರೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಮನ ಒಲಿಸುವ ಗೋಜಿಗೆ ಯಾರೂ ಕೂಡ ಹೋಗಲಿಲ್ಲ ಆದರೇ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಯವರು ನಮ್ಮನ್ನು ಕೈಬಿಡಲಲಿಲ್ಲ ಸದನದ ಬಾವಿಗಿಳಿಗದು ಸಮಾಜಕ್ಕಾದ ಅನ್ಯಾಯದ ಬಗ್ಗೆ ವಿರಿಸಿದರು.

ಆದರೇ ನಮ್ಮರೇ ಆದ ಸಚೀವ ಮುರುಗೇಶ ನಿರಾಣಿಯವರು ಮಾತ್ರ ತಮ್ಮ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಮಜಕ್ಕಾದ ಅನ್ಯಾಯಕ್ಕೆ ಅಪಮಾನಕ್ಕೆ ಸ್ಪಂದಿಸಲಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕೂವ ಪ್ರಯತ್ನ ಮಾಡಿದರೇ ನಾವು ನಮ್ಮ ಸ್ವಾಮಿಜಿಗಳು ಯಾವೂದಕ್ಕು ಹೇದರಲಿಲ್ಲ ಜಗ್ಗಲಿಲ್ಲ ಬಗ್ಗಲಿಲ್ಲ. ಜತೆಗೆ ರಾಜ್ಯದ ಎಲ್ಲ ಮೂಲೇ ಮೂಲೆಗಳಿಂದ 10 ಲಕ್ಷದವರೆಗೆ ಜನಸಂಖ್ಯೆ ಸೇರುವ ಮೂಲಕ ನಮ್ಮ ಹೋರಾಟಕ್ಕೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಸಂಘಟನೆ ಶಕ್ತಿಯನ್ನು ಬಲಪಡಿಸಿದ್ದಿರಿ ಅದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ರಾಜ್ಯದಲ್ಲಿ 108 ಲಿಂಗಾಯತ ಒಳಪಂಡಗಿವೇ ಅದರಲ್ಲಿ ಕೇವಲ 37 ಒಳಪಂಡಗಳಿಗೆ ಮಾತ್ರ ಮೀಸಲಾತಿ ಪಡೆದುಕೊಂಡಿವೆ ಆದರೇ ಇನ್ನಳಿದ 72 ಕ್ಕೂ ಹೆಚ್ಚು ಒಳಪಂಡಗಳಿಗೆ ಮೀಸಲಾತಿ ಸಿಗದೇ ಶೈಕ್ಷಣಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಸಧ್ಯ ಈ ಸಂಘಟನೆ ಹೀಗೆ ಮುಂದುವರೆಯಲಿ ಮುಂದಿನ ಬಾರಿ ವಿಜಯಪುರದವರೇ ಪಂಚಮಸಾಲಿಯವರೇ ಸಮಾಜದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಅದರಂತೆ ಮುದ್ದೇಬಿಹಾಳದಲ್ಲೂ ಕೂಡ ನಮ್ಮವರೇ ಶಾಸಕರಾಗಬೇಕು ಆದರೇ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ. ಸಧ್ಯಕ್ಕೆ ಜಾತಿಗಳ ಆದಾರದ ಮೇಲೆ ಚುನಾವಣೆ ಗೆದ್ದು ಬಂದಿರುವವರು ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪನವರು ದೇಶದ ಹಾಗೂ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ ಆವರೇ ನಿಮ್ಮ ಸಮಾಜವನ್ನು ನನಗೆ ಬೆಂಬಲಿ 2 ಎ ಮೀಸಲಾತಿ ಮಾಡಿ ಮಾಡುತ್ತೇನೆ ಎಂದು ಹೇಳಿದ್ದಾರೆ ಅದರಂತೆ ನಾವು ಹೋರಾಟ ಮಾಡಿ ಪ್ರಜಾಪ್ರಭುತ್ವದ ಹಕ್ಕನ್ನು ಕೇಳಿದ್ದೇವೆ ನಮ್ಮ ಹೋರಾಟಕ್ಕೆ ಸ್ಪಂದಿಸಿ ಆರು ತಿಂಗಳು ಗಡುವು ನೀಡಿದ್ದಾರೆ ಒಂದು ವೇಳೆ ಆಗಲೂ ಕೂಡ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 15 ನಂತರ ಮತ್ತೇ 20 ಲಕ್ಷಜನ ಸಂಖ್ಯೆ ಸೇರಿ ಪ್ರಧಾನಿಯರನ್ನು ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದರು.

ಈ ವೇಳೆ ಶಿವಶಂಕರ ಹಿರೇಗೌಡರ, ಕಾಮರಾಜ ಬಿರಾದಾರ, ಕಾಶಿಬಾಯಿ ರಾಂಪೂರ,ಶ್ರೀಶೈಲ ದೊಡಮನಿ, ರವಿ ತಡಸದ, ಗುರುಲಿಂಗಪ್ಪ ಸುಳ್ಳಳ್ಳಿ,ಕೊಟ್ರಪ್ಪ ಬಿದರಕುಂದಿ, ಪುರತಸಭೆ ಸದಸ್ಯ ವಿರೇಶ ಹಡಲಗೇರಿ,


ಪಂಚಮಸಾಲಿ ಸಮಾಜಕ್ಕೆ ಹೇಗಾದರೂ 2ಎ ಮೀಸಲಾತಿ ಕೊಡಿಸೇ ಕೋಡಿಬೇಕು ಎಂದು ಪಟ್ಟು ಹಿಡಿದು ವಿಧಾನ ಸೌಧದ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ sತಮ್ಮದೇ ಸರಕಾರಕ್ಕೆ ಸವಾಲ ಹಾಕಿ ಮಿಸಲಾತಿ ಹೋರಾಟಕ್ಕೆ ಶಕ್ತಿ ತುಂಬಿದ ಸಾಮಾಜಿಕ ಕಳಕಳಿಯುಳ್ಳ ಏಕೈಕ ಗಣಮ್ಹಾಗ ಅಂದ್ರ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಯವರು

ಮಾಜಿ ಶಾಸಕ 2ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟ ಸಮೀತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ