ನಟ ನೀನಾಸಂ ಸತೀಶ್ ಸ್ಪಂದನೆ..

ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿದ ಹಸಿದ ಮನಸ್ಸುಗಳಿಗೆ ಆಹಾರದ ಕಿಟ್ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ನಟ ನಿನಾಸಂ ಸತೀಶ್| ಈ ಹಿಂದೆ ಊಟ ವಿತರಿಸಿ ಮಾನವೀಯತೆ ಮೆರೆದಿದ್ದರು.